¡Sorpréndeme!

ಶ್ರೀ ಲಿಲಾ ಜೋಷ್ ನೋಡಿ ನಿಜಕ್ಕೂ ಶಾಕ್ ಆಗಿದ್ರು ಮುರಳಿ. | Bharaate

2019-10-07 109 Dailymotion

ಬಹದ್ದೂರ್ ಚೇತನ್ ನಿರ್ದೇಶನದ, ಶ್ರೀ ಮುರಳಿ, ಶ್ರೀ ಲೀಲಾ ಅಭಿನಯದ ಕನ್ನಡದ ಬಹು ನಿರೀಕ್ಷಿತ "ಭರಾಟೆ" ಚಿತ್ರವು ಇದೇ ತಿಂಗಳ ಅಕ್ಟೋಬರ್ 18 ರಂದು ಬಿಡುಗಡೆಯಾಗುತ್ತಿದ್ದು ಚಿತ್ರದ ಬಗ್ಗೆ ಚಿತ್ರತಂಡ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದೆ.
Srii Murali and Sree Leela starring most expected Kannada movie "Bharaate" is being released on this October 18, film team have shared their thoughts on the "Bharaate" movie.